ಲಲಿತಾ ರವೀಷ್ ( ) ಒಬ್ಬ ಭಾರತೀಯ ರಾಜಕಾರಣಿ. ಅವರು ಭಾರತದ ಕರ್ನಾಟಕ ರಾಜ್ಯತ ತುಮಕೂರು ಕ್ಷೇತ್ರದ ಮಾಜಿ ನಗರಾದ್ಯಕ್ಷ. == ರಾಜಕೀಯ ಜೀವನ == ಲಲಿತಾ ರವೀಷ್ ಜನತಾ ದಳ (ಜಾತ್ಯತೀತ) ಪಕ್ಷದ ರಾಜಕಾರಣಿ. ೨೦೧೫ರ ಜನವರಿಯಲ್ಲಿ ತುಮಕೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಗರಾದ್ಯಕ್ಷ ಆಗಿ ಅಯ್ಕೆಯಾದರು. ಉಪನಗರಾದ್ಯಕ್ಷ ಆಗಿ ಭಾರತೀಯ ಜನತಾ ಪಕ್ಷದ ರೂಪಾ ಅಯ್ಕೆಯಾಗಿದ್ದಾರೆ. == ಉಲ್ಲೇಖಗಳು ==